You are here: Home / Access to Knowledge / Blogs / ವಿಕಿಪೀಡಿಯ:ಸಂಪಾದನೋತ್ಸವಗಳು/ಸಂಪಾದನೋತ್ಸವ ತುಮಕೂರು ವಿಶ್ವವಿದ್ಯಾನಿಲಯ ೨೦೧೮

ವಿಕಿಪೀಡಿಯ:ಸಂಪಾದನೋತ್ಸವಗಳು/ಸಂಪಾದನೋತ್ಸವ ತುಮಕೂರು ವಿಶ್ವವಿದ್ಯಾನಿಲಯ ೨೦೧೮

Posted by Admin at Jul 25, 2018 09:00 PM |
CIS-A2K team held a workshop in Tumakur University on 25 July 2018.

Read the full details on Wikipedia page


ಕಾರ್ಯಕ್ರಮದ ವಿವರ

  • ವಿಕಿಪೀಡಿಯಕ್ಕೆ ಹೊಸಬರು: ವಿಕಿಪೀಡಿಯ ಪರಿಚಯ, ಖಾತೆ ತೆರೆಯುವುದು, ವಿಕಿ ಸಂಪಾದನೆ ಕಲಿಯುವುದು ಕನ್ನಡ ವಿಕಿಪೀಡಿಯಕ್ಕೆ ವಿಜ್ಞಾನ ಲೇಖನಗಳನ್ನು ಸೇರಿಸುವುದು.

ದಿನಾಂಕ ಮತ್ತು ಸ್ಥಳ

ದಿನಾಂಕ: ಜುಲೈ ೨೫, ೨೦೧೮, ಬುಧವಾರ
ಸಮಯ: ಬೆಳಿಗ್ಗೆ ೯:೩೦ ರಿಂದ ಸಾಯಂಕಾಲ ೫:೩೦ರ ತನಕ
ಸ್ಥಳ:ತುಮಕೂರು ವಿಶ್ವವಿದ್ಯಾಲಯ ಪದವಿ ಕಾಲೇಜು ವಿಜ್ಞಾನ ವಿಭಾಗ, ಗೂಗ್ಲ್ ಮ್ಯಾಪ್

ಸಂಪನ್ಮೂಲ ವ್ಯಕ್ತಿಗಳು

ಭಾಗವಹಿಸಿದವರು

  1. --Mangalapandith (ಚರ್ಚೆ) ೦೭:೪೪, ೨೫ ಜುಲೈ ೨೦೧೮ (UTC)
  2. --Vanitha YH (ಚರ್ಚೆ) ೦೭:೪೭, ೨೫ ಜುಲೈ ೨೦೧೮ (UTC)
  3. --Mdshreedevidevaraju (ಚರ್ಚೆ) ೦೭:೪೭, ೨೫ ಜುಲೈ ೨೦೧೮ (UTC)
  4. --Shashikalashivanna1 (ಚರ್ಚೆ) ೦೭:೪೮, ೨೫ ಜುಲೈ ೨೦೧೮ (UTC)
  5. --Varshitha govindaraju (ಚರ್ಚೆ) ೦೭:೪೯, ೨೫ ಜುಲೈ ೨೦೧೮ (UTC)
  6. --Soumya ravish (ಚರ್ಚೆ) ೦೭:೪೯, ೨೫ ಜುಲೈ ೨೦೧೮ (UTC)
  7. --Ganmanj (ಚರ್ಚೆ) ೦೭:೫೦, ೨೫ ಜುಲೈ ೨೦೧೮ (UTC)
  8. --Sowmyalatha.s (ಚರ್ಚೆ) ೦೭:೫೨, ೨೫ ಜುಲೈ ೨೦೧೮ (UTC)
  9. --Bindu Umesh (ಚರ್ಚೆ) ೦೭:೫೩, ೨೫ ಜುಲೈ ೨೦೧೮ (UTC)
  10. --Shashirekha V N (ಚರ್ಚೆ) ೦೭:೫೪, ೨೫ ಜುಲೈ ೨೦೧೮ (UTC)
  11. --Girish.Nagappa (ಚರ್ಚೆ) ೦೮:೪೪, ೨೫ ಜುಲೈ ೨೦೧೮ (UTC)
  12. --Lokeshbag (ಚರ್ಚೆ) ೦೮:೪೮, ೨೫ ಜುಲೈ ೨೦೧೮ (UTC)

ವರದಿ

ತುಮಕೂರು ಸಂಪಾದನೋತ್ಸವ/ಕಾರ್ಯಾಗಾರ ೨೫ರಂದು ನಡೆಯಿತು. ಕಾರ್ಯಕ್ರಮ ತುಂಬಾ ಚೆನ್ನಾಗಿ ನಡೆಯಿತು. ಹೊಸ ೧೨ ಸದಸ್ಯರು ವಿಕಿಪೀಡಿಯದಲ್ಲಿ ಖಾತೆ ಸೃಷ್ಠಿಸಿದರು. ಇದರಲ್ಲಿ ೧೦ ಜನ ಹುಡುಗಿಯರು ಮತ್ತು ೨ ಹುಡುಗರು ಭಾಗವಹಿಸಿದ್ದರು. ಇವರು ತುಮಕೂರು ವಿಶ್ವವಿದಯಾಲಯದ ಭೌತಶಾಸ್ತ್ರ ವಿಭಾಗದ ಪದವಿ ವಿದ್ಯಾರ್ಥಿಗಳು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಲ್ಲಿ ಎಲ್ಲರೂ ಆಸಕ್ತಿಯಿಂದ ಭಾಗವಹಿಸಿದರು. ಭಾಗವಹಿಸಿದವರಿಗೆ ವಿಕಿಪೀಡಿಯದ ತಳಮಟ್ಟದ ವಿಷಯಗಳನ್ನು ತಿಳಿಸಿಕೊಟ್ಟೆವು. ವಿಕಿಪೀಡಿಯ ಅಲ್ಲದೇ ವಿಕಿಮೀಡಿಯ ಕಾಮನ್ಸ್ ಬಗ್ಗೆಯೂ ತಿಳಿಸಿಕೊಟ್ಟೆವು. ಅದಲ್ಲದೇ ವಿಕಿಯ ಇತರ ಪ್ರಾಜೆಕ್ಟುಗಳ ಬಗ್ಗೆಯೂ ಹೇಳಿದೆವು. ಸಮುದಾಯದಿಂದ ಲೋಕೇಶ ಕುಂಚಡ್ಕರು ಭಾಗವಿಸಿದ್ದರು. ಭಾಗವಹಿಸಿದವರು ವಿಜ್ಞಾನ ವಿದ್ಯಾರ್ಥಿಗಳಾಗಿದ್ದರಿಂದ ಅವರಲ್ಲಿ ವಿಜ್ಞಾನ ಪಠ್ಯ ಲೇಖನಗಳು ಯೋಜನೆಯ ಬಗ್ಗೆ ತಿಳಿಸಿ ಈ ಯೋಜನೆಯಲ್ಲಿ ಭಾಗವಹಿಸುವಂತೆ ಕೇಳಿಕೊಂಡೆವು. --ಗೋಪಾಲಕೃಷ್ಣ (ಚರ್ಚೆ) ೧೭:೦೪, ೨೯ ಜುಲೈ ೨೦೧೮ (UTC) ಕಾರ್ಯಕ್ರಮಕ್ಕೆ ಸಂಬಂಧಪಟ್ಟ dashboard link ಇಲ್ಲಿದೆ.