ತುಳು ಭಾಷೆಯಲ್ಲೂ ಬಂತು ವಿಕಿಪೀಡಿಯ
ಈ ವಿಕಿಪೀಡಿಯಾ ಸೃಷ್ಟಿಗೆ ಕಾರಕರ್ತರಾದ ಮಂಗಳೂರಿನ ಡಾ. ವಿಶ್ವನಾಥ ಬಡಿಕಾನ ಮತ್ತು ಮಸ್ಕತ್`ನ ಮೆಕಾನಿಕಲ್ ಇಂಜಿನಿಯರ್ ಭರತೇಶ ಈ ವಿಷಯವನ್ನ 2016ರ ವಿಕಿ ಕಾನ್ಫರೆನ್ಸ್`ನಲ್ಲಿ ಘೋಷಿಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಕೇರಳದ ಕಾಸರಗೂಡಿನ ಸುಮಾರು 20 ಲಕ್ಷಕ್ಕೂ ಅಧಿಕ ಜನರಿಗೆ ತುಳು ಮಾತೃಭಾಷೆಯಾಗಿದೆ. ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಗೆ 2000 ವರ್ಷಗಳಷ್ಟು ಇತಿಹಾಸವಿದೆ.
The news was published by Asianet Suvarna News on August 7, 2016